ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

ನೇರ ಸಾಲ ಯೋಜನೆಯಡಿ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31-12-2022 ರವರೆಗೆ ವಿಸ್ತರಿಸಲಾಗಿದೆ (

2022-12-19 10:30:46
)

2022-23ನೇ ಸಾಲಿಗೆ ವಿದೇಶ ವ್ಯಾಸಂಗ ಸಾಲ ಯೋಜನೆ ಕುರಿತು ಸರ್ಕಾರಿ ಆದೇಶ (

2022-11-08 15:11:21
)

ಸಾಲ ಮರುಪಾವತಿ ಬಗ್ಗೆ ನಿಗಮದಿಂದ ದಿನಪತ್ರಿಕೆಗಳಿಗೆ ನೀಡಿದ ಪ್ರಕಟಣೆ. (

2022-09-30 17:36:23
)

ನಿಗಮದಿಂದ ನೇರ ಸಾಲ ಪಡೆದು ಸಾಲ ಬಾಕಿ ಇರಿಸಿರುವ ಸುಸ್ತಿದಾರರ ಪಟ್ಟಿ (

2022-09-30 16:38:57
)

ಗಂಗಾ ಕಲ್ಯಾಣ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. (

2022-09-27 10:22:54
)

ಅರಿವು ಶಿಕ್ಷಣ ಸಾಲ (ರಿನ್ಯೂವಲ್) ಯೋಜನೆಗಾಗಿ ಆನ್‌ಲೈನ್ ಅರ್ಜಿಗಳು ಪ್ರಾರಂಭವಾಗಿವೆ. (

2022-09-27 10:12:53
)

ವ್ಯಾಪಾರ/ಉದ್ಯಮಿಗಳಿಗೆ ನೇರ ಸಾಲ ಯೋಜನೆಯಡಿ ಅನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ದಿನಾಂಕ:20/09/2022 ರಿಂದ 15/11/2022ರವರೆಗೆ ತೆರವುಗೋಳಿಸಲಾಗಿದೆ. (

2022-09-19 18:34:50
)

2022-23 ಯೋಜನೆಗಳಿಗೆ ಮಾರ್ಗಸೂಚಿಗಳು (

2022-06-13 13:30:49
)

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

 ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ ಸುಮಾರು 96,00,475 ಇದ್ದುಈ ಪ್ರಮಾಣವು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.15.92 ಆಗಿರುತ್ತದೆ. ರಾಜ್ಯದಲ್ಲಿ ವಾಸಿಸುತ್ತಿರುವ ಮುಸಲ್ಮಾನರುಕ್ರೈಸ್ತರುಜೈನರುಬೌದ್ಧರುಸಿಖ್ಖರು ಮತ್ತು ಪಾರ್ಸಿ ಜನಾಂಗದವರು ಮತೀಯ ಅಲ್ಪಸಂಖ್ಯಾತರ ವ್ಯಾಪ್ತಿಗೆ ಸೇರಿರುತ್ತಾರೆ.  ಇವರಲ್ಲಿ ಬಹುಪಾಲು ಜನರು ಬಡತನದ ರೇಖೆಯ ಕೆಳಗೆ ಸುತ್ತುತ್ತಿದ್ದುಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಚಿಂತಾಜನಕವಾಗಿದ್ದುಅವರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS