ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
ಸುತ್ತೋಲೆಗಳು ಮತ್ತು ಆದೇಶಗಳು

*2023-24 ನೇ ಸಾಲಿನ ಸರ್ಕಾರಿ ಆದೇಶ

* ೨೦೨೨-೨೩ ನೇ ಸಾಲಿನ ವಿದೇಶಿ ಸಾಲ ಯೋಜನೆಯ ಸರ್ಕಾರದ ಸೇರ್ಪಡೆ ಆದೇಶ

* ೨೦೨೨-೨೩ ನೇ ಸಾಲಿನ ಅರಿವು ಸಾಲ ಯೋಜನೆಯ ಸರ್ಕಾರದ ಸೇರ್ಪಡೆ ಆದೇಶ(JAN)

* 2022-23ನೇ ಸಾಲಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿಯಾಗಿ ಒದಗಿಸಿರುವ ರೂ. 50.00 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

* ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಮರುಪಾತಿ (Loan Recovery amount) ಹಣದಿಂದ NMDFC ಮಾದರಿಯಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು ಸಾಲ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಆದೇಶವನ್ನು ಮಾರ್ಪಡಿಸುವ ಕುರಿತು.

* ಗಂಗಾ ಕಲ್ಯಾಣ ಯೋಜನೆ Direct Benefit Transfer ಕುರಿತು ಸರ್ಕಾರದ ಆದೇಶ

* 2022-23ನೇ  ಸಾಲಿಗೆ ವಿದೇಶ ವ್ಯಾಸಂಗ ಸಾಲ ಯೋಜನೆ ಕುರಿತು ಸರ್ಕಾರಿ ಆದೇಶ

2022-23ನೇ ಸಾಲಿಗೆ ವ್ಯಾಪಾರ/ಉದ್ಯಮಗಳಿಗೆ ನೇರ ಸಾಲ ಯೋಜನೆಯ ಕುರಿತು ಸರ್ಕಾರದ ಆದೇಶ

೨೦೨೨-೨೩ ನೇ ಸಾಲಿನ ಅರಿವು ಸಾಲ ಯೋಜನೆಯ ಸರ್ಕಾರದ ಸೇರ್ಪಡೆ ಆದೇಶ

* ೨೦೨೨-೨೩ನೇ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಿದ್ದುಪಡಿ ಆದೇಶ. 

* ೨೦೨೨-೨೩ನೇ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ.

* ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ  ವತಿಯಿಂದ ಮೈಕ್ರೋ ಸಾಲ (ವೈಯಕ್ತಿಕ) ಅಡಿಯಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಮೊತ್ತವನ್ನು ಅರಿವು ಸಾಲ ಯೋಜನೆಗೆ ಉಪಯೋಗಿಸಿಕೊಳ್ಳುವ ಕುರಿತು

* ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನಗೊಳಿಸುವ ನೀತಿ ಮತ್ತು ವಿಧಾನವನ್ನು ಮಾರ್ಪಡಿಸುವ ಕುರಿತು

* ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ ಅಧಿಕಾರಿ (ಗ್ರೂಪ್- ಎ ವೃಂದ ) ಹುದ್ಧೆಯನ್ನು ಪ್ರಧಾನ ವ್ಯವಸ್ಥಾಪಕರು (ಯೋಜನೆಗಳು) ಎಂದು ಪುನರ್ ನಾಮಕರಣ ಮಾಡುವ ಬಗ್ಗೆ 

* ಜಿಲ್ಲಾಧಿಕಾರಿಗಳ / ಮಖ್ಯ ಕಾರ್ಯನಿರ್ವಹಣಾಧಿಕಾರಿಗಳ / ಇಲಾಖಾ ಮುಖ್ಯಸ್ಥರುಗಳ ಎಲ್ಲಾಕಚೇರಿಗಳಲ್ಲಿ ಎಲ್ಲಾ ಕಡತಗಳನ್ನು ಹಾಗೂ ಪತ್ರಗಳನ್ನು e office ಮೂಲಕವೇ ಚಲನಗೊಳಿಸುವ ಬಗ್ಗೆ

* ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ನಗದು ಘೋಷಣೆ ರಿಜಿಸ್ಟರ್ ನಿರ್ವಹಣೆ

*  ಸರ್ಕಾರದ ಅಧೀನದಲ್ಲಿರುವ ನಿಗಮ /ಮಂಡಳಿ /ನಿಯಮಿತ /ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ /ಸಿಬ್ಬಂದಿಗಳ ವಿವರಗಳನ್ನು HRMS ನಲ್ಲಿ ಅಳವಡಿಸಿ ವೇತನಗಳನ್ನು ಸೆಳೆಯುವ ಬಗ್ಗೆ

2021-22 ಸಾಲಿನಲ್ಲಿ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಬಗ್ಗೆ

ರಾಜ್ಯದ ಸಾರ್ವಜನಿಕರ ಉದ್ಧಿಮೆಯಲ್ಲಿ ಅನುಕಂಪದ ಆದಾರದ ನೇಮಕಾತಿ ಮಾಡುವ ಕುರಿತು ಮಾರ್ಗಸೂಚಿಗಳು

×
ABOUT DULT ORGANISATIONAL STRUCTURE PROJECTS