ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

2023-24 ವರ್ಷಕ್ಕೆ KMDC ಸಾಲ/ಸಬ್ಸಿಡಿ ಯೋಜನೆಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು 03-10-2023 ರವರೆಗೆ ವಿಸ್ತರಿಸಲಾಗಿದೆ. (

2023-09-27 15:21:34
)

2023-24 ವರ್ಷಕ್ಕೆ KMDC ಸಾಲ/ಸಹಾಯಧನ ಯೋಜನೆಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು ತೆರೆಯಲಾಗಿದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-09-2023 (

2023-08-28 06:10:48
)

ಅರಿವು (CET/NEET) ಶಿಕ್ಷಣ ಸಾಲದ ಆನ್‌ಲೈನ್ ಅರ್ಜಿಗಳ ದಿನಾಂಕವನ್ನು 15-07-2023 ರವರೆಗೆ ವಿಸ್ತರಿಸಲಾಗಿದೆ (

2023-07-10 16:59:49
)

2023-24ರ ಅರಿವು (CET/NEET) ಶೈಕ್ಷಣಿಕ ಸಾಲದ ಆನ್‌ಲೈನ್ ಅರ್ಜಿಗಳನ್ನು ತೆರೆಯಲಾಗಿದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-07-2023 (

2023-06-15 12:11:50
)

2022-23ನೇ ಸಾಲಿಗೆ ವಿದೇಶ ವ್ಯಾಸಂಗ ಸಾಲ ಯೋಜನೆ ಕುರಿತು ಸರ್ಕಾರಿ ಆದೇಶ (

2022-11-08 15:11:21
)

ಸಾಲ ಮರುಪಾವತಿ ಬಗ್ಗೆ ನಿಗಮದಿಂದ ದಿನಪತ್ರಿಕೆಗಳಿಗೆ ನೀಡಿದ ಪ್ರಕಟಣೆ. (

2022-09-30 17:36:23
)

ನಿಗಮದಿಂದ ನೇರ ಸಾಲ ಪಡೆದು ಸಾಲ ಬಾಕಿ ಇರಿಸಿರುವ ಸುಸ್ತಿದಾರರ ಪಟ್ಟಿ (

2022-09-30 16:38:57
)

2022-23 ಯೋಜನೆಗಳಿಗೆ ಮಾರ್ಗಸೂಚಿಗಳು (

2022-06-13 13:30:49
)

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

 ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ ಸುಮಾರು 96,00,475 ಇದ್ದುಈ ಪ್ರಮಾಣವು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.15.92 ಆಗಿರುತ್ತದೆ. ರಾಜ್ಯದಲ್ಲಿ ವಾಸಿಸುತ್ತಿರುವ ಮುಸಲ್ಮಾನರುಕ್ರೈಸ್ತರುಜೈನರುಬೌದ್ಧರುಸಿಖ್ಖರು ಮತ್ತು ಪಾರ್ಸಿ ಜನಾಂಗದವರು ಮತೀಯ ಅಲ್ಪಸಂಖ್ಯಾತರ ವ್ಯಾಪ್ತಿಗೆ ಸೇರಿರುತ್ತಾರೆ.  ಇವರಲ್ಲಿ ಬಹುಪಾಲು ಜನರು ಬಡತನದ ರೇಖೆಯ ಕೆಳಗೆ ಸುತ್ತುತ್ತಿದ್ದುಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಚಿಂತಾಜನಕವಾಗಿದ್ದುಅವರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS